Tuesday, May 11, 2010

ಬಸವ ಜಯಂತಿಯ ಶುಭಾಶಯಗಳು


ಬಸವಜಯಂತಿಯ ಹಾರ್ದಿಕ ಶುಭಾಶಯಗಳು.
ಹಗಲಿನಿಂದ ರಾತ್ರಿಗೆ ಯುಗಾದಿಯಿಂದ ಯುಗಾದಿಗೆ ನಿತ್ಯ ನಿರಂತರ ಪಯಣ ಸಾಗುತಿದೆ ವೈಶಾಖ ಶುದ್ದ ತದಿಗೆ ಗರಿಗೆದರಿ "ಬಸವ ಜಯಂತಿಯ" ಶುಭ ಹರುಷವನ್ನು ತಂದು ನಮ್ಮಮುಂದೆ ಪಸರಿಸಿದೆ. ಮತ್ತೆ ೧೫ನೇ ಮೇ ೨೦೧೦ ರಂದು ಬಸವಣ್ಣನವರ ಜೀವನ ಸಾಧನೆಗಳನ್ನು, ಎತ್ತರ ಬಿತ್ತರಗಳನ್ನು, ಬಿತ್ತರಿಸಿ ಬೀಗುವ ಅವಕಾಶ ಮತ್ತೊಮ್ಮೆ ಸಿಕ್ಕಿದೆ, ಇದರಿಂದ ನಮ್ಮ ಪದವಿ ಪ್ರತಿಷ್ಠೆಗಳು ಬೆಳೆದು ಸಾಮಾಜಿಕ ಜೀವನದಲ್ಲಿ ದಾರಿ ತೋರುವಂತಾಗಬೇಕು. ಬಸವನ್ನವರ ಜೀವನದ ಉನ್ನತ ವೈಚಾರಿಕ ನಿಲುವುಗಳನ್ನು ನಮ್ಮ ಜೀವನದ ಪ್ರತಿ ಹೆಜ್ಜೆಯಲ್ಲೂ, ಅಳವಡಿಸಿಕೊಂಡು ಬಸವಪ್ರಜ್ಞೆಯನ್ನು ಪ್ರಚುರಪಡಿಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ. ಸ್ನೇಹಿತರೆ ಮತ್ತೊಮ್ಮೆ ಬಸವಜಯಂತಿಯ ಹಾರ್ದಿಕ ಶುಭಾಶಯಗಳು.


- ಶಂಭುಲಿಂಗಪ್ಪ ಅರುಣಿ
ಗಾಜರಕೋಟ. ಯಾದಗಿರಿ ಜಿಲ್ಲೆ

No comments: